By : Oneindia Kannada Video Team
Published : May 16, 2017, 06:09

ಶೀಘ್ರದಲ್ಲೇ ಕಾರುಗಳಲ್ಲೂ ಬರಲಿದೆ ಆ್ಯಂಡ್ರಾಯ್ಡ್ ಸಿಸ್ಟಮ್

ನಾವೆಲ್ಲರೂ ತಮ್ಮ ಸ್ಮಾರ್ಟ್ ಫೋನ್ ಗಳಲ್ಲಿ ಬಳಸುತ್ತಿರುವ ಗೂಗಲ್ ಆ್ಯಂಡ್ರಾಯ್ಡ್ ಆಪರೇಟಿಂಗ್ ವ್ಯವಸ್ಥೆ ಶೀಘ್ರದಲ್ಲೇ ಕಾರುಗಳಿಗೆ ಅಳವಡಿಸಲಾಗುತ್ತದೆ. ಆ್ಯಂಡ್ರಾಯ್ಡ್ ಕಂಪನಿಯ ಮಾಲೀಕತ್ವ ಹೊಂದಿರುವ ಗೂಗಲ್ ಕಂಪನಿ ಈ ವಿಚಾರ ತಿಳಿಸಿದೆ.


Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!