By : Oneindia Kannada Video Team
Published : October 06, 2017, 02:53

ಚಿನ್ನ ಬೆಳ್ಳಿ ಬೇಡಿಕೆ ಕುಸಿತದಿಂದಾಗಿ ಬೆಲೆಯಲ್ಲಿ ಬಾರಿ ಇಳಿಕೆ

ನವರಾತ್ರಿ, ದಸರಾ ಹಬ್ಬದ ಅಬ್ಬರ ಕಡಿಮೆಯಾಗುತ್ತಿದ್ದಂತೆ ಹಳದಿ ಲೋಹ ತನ್ನ ಬೆಲೆ ಕಳೆದುಕೊಳ್ಳುತ್ತಿದೆ. ದೀಪಾವಳಿ ವೇಳೆಗೆ ಬೆಲೆ ಮತ್ತೆ ಚೇತರಿಕೆ ಕಾಣುವ ಸಾಧ್ಯತೆ ಕಂಡು ಬಂದಿದೆ. ಚಿನ್ನಾಭರಣ ವ್ಯಾಪಾರಿಗಳು, ಕಂಪನಿಗಳಿಂದ ಖರೀದಿ ಪ್ರಮಾಣ ತಗ್ಗಿರುವುದರಿಂದ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಇಳಿಕೆಯಾಗಿದೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!