• search
  • Live TV
By : Oneindia Video Kannada Team
Published : May 13, 2020, 11:20
Duration : 01:32

ಎಣ್ಣೆಗಾಗಿ ಬಾರ್ ಗಳ‌ ಮುಂದೆ ಕ್ಯೂ ನಿಂತ ಹುಡ್ಗೀರು..ಇವ್ರೆಲ್ಲಾ ನಮ್ಮವರಲ್ವಂತೆ

ಕೊರೊನಾ‌ವೈರಸ್ ಹಿನ್ನೆಲೆಯಲ್ಲಿ ಇಡೀ ದೇಶ ಲಾಕ್‌ಡೌನ್ ಆಗಿದೆ. ಇದರ ಮಧ್ಯೆ ಮದ್ಯ ಮಾರಾಟಕ್ಕೆ ಸರ್ಕಾರ ಅನುಮತಿ ಕೊಟ್ಟಿದ್ದೇ ತಡ ಬಾರುಗಳ ಮುಂದೆ ಕ್ಯೂ ನಿಲ್ಲುವವರ ಸಂಖ್ಯೆ ಜಾಸ್ತಿಯಾಗಿದೆ. ಅದರಲ್ಲೂ ಹುಡುಗಿಯರು ಮದ್ಯ ಕೊಳ್ಳುವುದಕ್ಕಾಗಿ ಕ್ಯೂನಲ್ಲಿ ನಿಂತುಕೊಂಡಿದ್ದು ವಿಶೇಷವಾಗಿತ್ತು
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!