By : Oneindia Kannada Video Team
Published : November 29, 2017, 05:13

ಸ್ತ್ರೀಪುರುಷ ಬೇಧಭಾವ ತಡೆಗಟ್ಟೋದು ಹೇಗೆ ?

ಜೆಂಡರ್ ಈಕ್ವಾಲಿಟಿ ಈಗ ದೇಶದಾದ್ಯಂತ ಬಹಳ ಚರ್ಚೆ ಹಾಗು ಬಹಳ ನ್ಯೂಸ್ ಅಲ್ಲಿ ಇರೋ ಅಂತ ಸಮಸ್ಯೆ . ದೇಶದ ಬೆಳವಣಿಗೆಗೆ ಇದು ಬಹಳ ಅಗತ್ಯ . ಜೆಂಡರ್ ಗ್ಯಾಪ್ ಕಡಿಮೆ ಮಾಡಿದರೆ ಮಾತ್ರ ದೇಶದ ಬೆಳವಣಿಗೆ ಸಾಧ್ಯ ಅಂತ ಹೈದೆರಾಬಾದ್ ನಲ್ಲಿ ಇವಾಂಕ ಟ್ರಂಪ್ ಸಹ ಹೇಳಿದರು . ಆದ್ರೆ ಈ ಸಮಸ್ಯೆಗೆ ನಿವಾರಣೆ ಏನು ? ನಮ್ಮ ರಾಜ್ಯ ಸರ್ಕಾರ ಈ ಜೆಂಡರ್ ಗ್ಯಾಪ್ ಅಳಿಸುವಲ್ಲಿ ಎಷ್ಟರ ಮಟ್ಟಿಗೆ ಗೆದ್ದಿದೆ ? ಅಸಲಿಗೆ ಇದನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಸಾಧ್ಯವೇ ? ಈ ವಿಡಿಯೋ ದಲ್ಲಿ ಜೆಂಡರ್ ಗ್ಯಾಪ್ ಎಂದರೇನು ಹಾಗು ಸರ್ಕಾರ ಇದರ ನಿವಾರಣೆಗೆ ಹೇಗೆಲ್ಲ ಪರೆದಾಡುತ್ತಿದೆ ಅನ್ನೋದನ್ನ ತೋರಿಸಿದ್ದೀವಿ .

ಸ್ತ್ರೀಪುರುಷ ಬೇಧಭಾವ ತಡೆಗಟ್ಟೋದು ಹೇಗೆ ?

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!