By: Oneindia Kannada Video Team
Published : June 13, 2017, 03:00

ಮುಂಬರುವ ಲೋಕಸಭಾ ಚುನಾವಣೆಗೆ ನಿಲ್ತಾರಾ ಗೀತಾ ಶಿವರಾಜಕುಮಾರ್

Subscribe to Oneindia Kannada

ಪಾರ್ವತಮ್ಮ ರಾಜ್ ಕುಮಾರ್ ನಿಧನದ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ, ಸದಾಶಿವನಗರದ ರಾಜಣ್ಣನ ಮನೆಗೆ ಬಂದಿದ್ದರು. ರಾಹುಲ್ ಗಾಂಧಿ ಪಾರ್ವತಮ್ಮ ಅವರಿಗೆ ಶ್ರದ್ಧಾ೦ಜಲಿ ಅರ್ಪಿಸಿದ ನಂತರ ಡಿ ಕೆ ಶಿವಕುಮಾರ್ ರಾಹುಲ್ ಅವರಿಗೆ ಶಿವರಾಜಕುಮಾರ್ ಪತ್ನಿ ಗೀತಾ ಶಿವರಾಜಕುಮಾರ್ ಅವರನ್ನ ಪರಿಚಯ ಮಾಡ್ಸಿದ್ರು. ಹಾಗಿದ್ರೆ ಗೀತಾ ಅವರು ಚುನಾವಣೆಗೆ ನಿಲ್ತಾರಾ?

Please Wait while comments are loading...
ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!