By: Oneindia Kannada Video Team
Published : September 06, 2017, 12:23

ದೇವರ ಭಕ್ತಿ, ನಂಬಿಕೆ ಬಗ್ಗೆ ಗೌರಿ ಲಂಕೇಶ್ ಹೇಳಿದ್ದ ಮಾತೇನು ಗೊತ್ತೆ?

Subscribe to Oneindia Kannada

ಗೌರಿ ಲಂಕೇಶ್ ಪ್ರಬಲ ಎಡಪಂಥೀಯ ಪ್ರತಿಪಾದಕರಾಗಿದ್ದರು. ತಮ್ಮ ನಿಲುವು ಹಾಗೂ ಒಲವುಗಳ ಬಗ್ಗೆ ಅವರಿಗೆ ಯಾವುದೇ ಅನುಮಾನಗಳಿರಲಿಲ್ಲ. ತಿಳಿಸಬೇಕಾದ ವಿಚಾರವನ್ನು ಮುಲಾಜಿಲ್ಲದೆ ಹೇಳುತ್ತಿದ್ದ ಅವರಿಗೆ ಆ ನಂತರದ ಪರಿಣಾಮಗಳ ಬಗ್ಗೆ ಲೆಕ್ಕಾಚಾರವೂ ಇರುತ್ತಿರಲಿಲ್ಲ, ಭಯವೂ ಇರಲಿಲ್ಲ, ಇದು ಗೌರಿ ಲಂಕೇಶ್ ರನ್ನು ಸಂದರ್ಶನ ಮಾಡಿದ್ದ ಹಾಗೂ ನಾನಾ ಸಂದರ್ಭಗಳಲ್ಲಿ ಭೇಟಿ ಮಾಡಿ ಮಾತನಾಡಿದ್ದ ಪತ್ರಕರ್ತೆಯೊಬ್ಬರ ಮಾತು.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!