By: Oneindia Kannada Video Team
Published : May 29, 2017, 11:21

ಬೆಂಗಳೂರಿನಲ್ಲಿ ಕಸದ ಸಮಸ್ಯೆ ಹೋಗಿಸಲು ಅದ್ಭುತ ಐಡಿಯಾ

Subscribe to Oneindia Kannada

ಕಸದ ಸಮಸ್ಯೆ ತಪ್ಪಿಸಬೇಕೆಂದು ಹನುಮಂತನಗರದಲ್ಲಿ ಒಬ್ಬ ನಿವಾಸಿ ಸೂಪರ್ ಡೂಪರ್ ಐಡಿಯಾ ಮಾಡಿದ್ದಾರೆ. ಆ ಐಡಿಯಾ ಎಷ್ಟು ಪರಿಣಾಮಕಾರಿಯಾಗಿ ಜಾರಿಯಾಗಿದೆಯೆಂದರೆ, ಒಂದೇ ಒಂದು ಕಡ್ಡಿಯೂ ಅವರ ಮನೆಯ ಕಾರ್ನರನ್ನು ಅಲಂಕರಿಸಿಲ್ಲ. ಅಸಲಿಗೆ, ಅಲ್ಲಿ ಕಸ ಬಿಸಾಕುವ ಧೈರ್ಯವನ್ನೇ ಯಾರೂ ಮಾಡಿಲ್ಲ. ಅಂಥಾದ್ದೇನಪ್ಪಾ ಅಂದ್ರಾ.... ಈ ವೀಡಿಯೊ ನೋಡಿ


Please Wait while comments are loading...

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!