By: Oneindia Kannada Video Team
Published : January 16, 2017, 06:55

ಜಿ ಟಿ ವರ್ಲ್ಡ್ ಮಾಲ್, ಬೆಂಗಳೂರಿನ ಮಾಗಡಿ ರಸ್ತೆಯಲ್ಲಿ ಅನಾವರಣಗೊಂಡಿದೆ

Subscribe to Oneindia Kannada

ಬೆಂಗಳೂರಿನಲ್ಲಿ ಮತ್ತೊಂದು ಬೃಹತ್ ಮಾಲ್ ಆರಂಭವಾಗಿದೆ. ಸುಮಾರು 160 ಕೋಟಿ ರೂ. ವೆಚ್ಚದಲ್ಲಿ ಆರು ಅಂತಸ್ತುಗಳ ಗಂಗಮ್ಮ ತಿಮ್ಮಯ್ಯ (ಜಿಟಿ ಮಾಲ್) ವರ್ಲ್ಡ್ ಮಾಲ್ ಮಾಗಡಿ ರಸ್ತೆಯಲ್ಲಿ ಲೋಕಾರ್ಪಣೆಗೊಂಡಿದೆ.ಮಾರ್ಚ್ 1ರಿಂದ ಸಿನಿಮಾ ಪ್ರದರ್ಶನ ಆರಂಭಗೊಳ್ಳಲಿದೆ.

Please Wait while comments are loading...

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!