By: Oneindia Kannada Video Team
Published : August 02, 2017, 05:07

ಜಸ್ಟ್ ತಮಾಷೆಗಾಗಿ : ಈ ಆಟ ನೀವೂ ಆಡೇ ಇರುತ್ತೀರಿ

Subscribe to Oneindia Kannada

ಒಂದು ಕ್ಷಣ ಭೂತಕಾಲಕ್ಕೆ ಜಾರಿಕೊಳ್ಳಿ. ಚಿಕ್ಕವರಿದ್ದಾಗ ಮಕ್ಕಳೆಲ್ಲ ಸೇರಿಕೊಂಡು, ಕೆಲಬಾರಿ ದೊಡ್ಡವರೊಂದಿಗೆ ಏನೇನು ಮಾಡಿದ್ದಿರಿ, ಎಂಥೆಂಥ ಆಟವಾಡಿದ್ದಿರಿ ಎಂಬುದನ್ನು ನೆನಪಿಸಿಕೊಳ್ಳಿ. ಅಂಥದೊಂದು ಆಟ ಇಲ್ಲಿದೆ, ನಕ್ಕುನಕ್ಕು ಹೊಟ್ಟೆ ಹುಣ್ಣಾಗದಿದ್ದರೆ ಕೇಳಿ. ಸಮಯ ಸಿಕ್ಕಾಗ ಭಿಡೆ ಬಿಟ್ಟು ನೀವೂ ಇಂಥ ಆಟವಾಡಿ, ಮಕ್ಕಳಂತಾಗಿ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!