By: Oneindia Kannada Video Team
Published : February 11, 2017, 04:57

ಕರಿದ ಪದಾರ್ಥಗಳು ಆರೋಗ್ಯಕ್ಕೆ ಹಾನಿಕರ

Subscribe to Oneindia Kannada

ಎಣ್ಣೆಯಲ್ಲಿ ಕರಿದ, ಚೆನ್ನಾಗಿ ಕಾಯಿಸಿದ (ರೋಸ್ಟೆಡ್‌) ತಿಂಡಿಗಳು ಬಾಯಿ ಚಪಲವನ್ನು ತೀರಿಸಬಹುದು. ಹಾಗಾಗಿ ಎಲ್ಲರಿಗೂ ಅವುಗಳೆಂದರೆ ಇಷ್ಟ. ಕೆಂಪಗೆ (ಕಪ್ಪಗೆನ್ನಿಸುವಷ್ಟು) ಕಾಯಿಸಿದ ದೋಸೆ, ರೋಸ್ಟ್‌ ಆದ ಬ್ರೆಡ್‌, ಬಜ್ಜಿ-ಬೋಂಡ ಇತ್ಯಾದಿ ಆರೋಗ್ಯಕ್ಕೆ ಹಾನಿಕಾರಕ ಎಂಬುದನ್ನು ಹಲವು ವರ್ಷಗಳಿಂದ ಹೇಳುತ್ತಲೇ ಬಂದಿದ್ದಾರೆ.

Please Wait while comments are loading...
ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!