By : Oneindia Kannada Video Team
Published : October 04, 2017, 10:08

ಮೈಸೂರಿನ ಬಗ್ಗೆ ವಿದೇಶಿ ಪ್ರವಾಸಿಗರು ಮಾತನಾಡಿದ್ದು ಹೀಗೆ

ಮೈಸೂರು ಎಲ್ಲೆಡೆ ದೇಶಗಳಿಂದ ಬರುವ ಪ್ರವಾಸಿಗರನ್ನ ಆಕರ್ಶಿಸುತ್ತೆ. ಅದರಲ್ಲೂ ವಿದೇಶಿ ಪ್ರವಾಸಿಗರು ಮೈಸೂರಿಗೆ ಬಂದು ಬಹಳ ಖುಷಿ ಪಡ್ತಾರೆ. ಹೀಗೆ ಮೈಸೂರಿಗೆ ಬಂದಿದ್ದ ವಿದೇಶಿ ಪ್ರವಾಸಿಗರು ಮೈಸೂರು ಹಾಗು ಮೈಸೂರಿನ ಜನಗಳ ಬಗ್ಗೆ ಏನ್ ಹೇಳ್ತಾರೆ ನೀವೇ ನೋಡಿ

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!