By: Oneindia Kannada Video Team
Published : January 08, 2018, 12:48

ಹೈವೇಯಲ್ಲಿ ಬರುತ್ತಿದ್ದ ಪ್ರತಿಯೊಬ್ಬ ಬೈಕ್ ಸವಾರನಿಗೆ ನಿಲ್ಲಿಸಿ ಗೂಸಾ

Subscribe to Oneindia Kannada

ನಂದಿ ಬೆಟ್ಟದ ರೋಡ್ ನಲ್ಲಿ ಬೈಕ್ ಸವಾರರು ರೈಡ್ ಹೋಗೋದು ತುಂಬಾನೇ ಕಾಮನ್ . ರಜೆ ಬಂತೆಂದರೆ ಬೈಕ್ ತೆಗೆದುಕೊಂಡು ನಂದಿ ಬೆಟ್ಟದ ಕಡೆ ಅಥವಾ ಊರಿನಿಂದ ಆಚೆ ರೈಡ್ ಹೋಗು ಬೈಕ್ ಸವಾರರು ಹೈವೇ ಗಳಲ್ಲಿ ಬಹಳ ವೇಗದಿಂದ ಥ್ರಿಲ್ ಗಾಗಿ ವಾಹನ ಚಲಾಯಿಸುತ್ತಾರೆ . ಭಾನುವಾರು ಹೀಗೆ ರೈಡ್ ಹೋಗುತ್ತಿದ್ದ ಒಂದು ಗುಂಪಿನ ಓರ್ವ ಸವಾರ ೧೧ ವರ್ಷ ಮಗುವಿಗೆ ಬಹಳವೇಗವಾಗಿ ಬಂದು ಗುದ್ದಿದ್ದಾನೆ . ಆ ಮಗು ಸ್ಥಳದಲ್ಲೇ ಸಾವನ್ನಪ್ಪಿದೆ . ಇದರಿಂದ ರೊಚ್ಚಿಗೆದ್ದ ಸ್ಥಳೀಯರು ಹೈವೇ ಯಲ್ಲಿನ ಎರೆಡು ಬದಿಗಳಲ್ಲಿ ನಿಂತು ಹೋಗಿ ಬರುತ್ತಿದ್ದ ಪ್ರತಿಯೊಂದು ಬೈಕ್ ಸವಾರರನ್ನು ತಡೆಗಟ್ಟಿ ಥಳಿಸಿದ್ದಾರೆ . ಅಷ್ಟೇ ಅಲ್ಲದೆ ಅವರ ಬೈಕ್ ಗಳನ್ನೂ ಜಖಂ ಮಾಡಿದ್ದಾರೆ . ಕಡೆಗೆ ಪೊಲೀಸರು ಸ್ಥಳಕ್ಕೆ ಬಂದಮೇಲೆ ಪರಿಸ್ಥಿತಿ ಸುಧಾರಿಸಿದೆ .

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!