By: Oneindia Kannada Video Team
Published : December 20, 2017, 12:41

ಪ್ರತಿಯೊಬ್ಬ ಹುಡುಗಿಯೂ ಈ ವಿಡಿಯೋ ನೋಡ್ಲೇಬೇಕು

Subscribe to Oneindia Kannada

ಇಂದಿನ ದಿನದಲ್ಲಿ ಹದಿಹರೆಯದ ಹುಡುಗರ ಮಾತುಕತೆಯ ನಡುವೆ ಜಿಎಫ್ ಎಂದು ಬರುತ್ತಿರುತ್ತದೆ. ಜಿಎಫ್ ಅಂದರೆ ಗರ್ಲ್ ಫ್ರೆಂಡ್. ಇಲ್ಲಿ ಪ್ರತಿಯೊಬ್ಬರಿಗೂ ಜಿ ಎಫ್ ಇರಲೇಬೇಕು, ಇಲ್ಲದಿದ್ದವರು ಈ ಜಗತ್ತಿನಲ್ಲಿರಲು ನಾಲಾಯಕ್ಕು ಎಂಬ ವಾತಾವರಣವನ್ನು ಇಂದಿನ ಯುವಜನತೆ ಹರಡಿಸಿಬಿಟ್ಟಿದ್ದಾರೆ. ಈ ವಲಯದಲ್ಲಿ ತಾವೂ ಹಿಂದೆ ಬೀಳಬಾರದೆಂದು ಜಿಎಫ್ ಇಲ್ಲದೇ ಇರುವ ಹುಡುಗರೂ ಕಲ್ಪನೆಯ ಹುಡುಗಿಯನ್ನೇ ಪ್ರಕಟಿಸಿ ತಮ್ಮ ಇರುವಿಕೆಯನ್ನು ಖಚಿತಗೊಳಿಸುತ್ತಾರೆ. ಅಲ್ಲದೇ ತಮಗೆ ಇಷ್ಟವಾದ ಹುಡುಗಿಯೆದುರು ಪ್ರೇಮನಿವೇದನೆಯನ್ನೂ ಮಾಡಿಕೊಳ್ಳುತ್ತಾರೆ.ಆದರೆ ಇಂದಿನ ಇಂಟರ್ನೆಟ್ ಯುಗದಲ್ಲಿ ಏನೇನು ನಡೆಯುತ್ತಿದೆ ಎಂಬ ಬಗ್ಗೆ ನಮಗೆ ಹೆಚ್ಚಿನ ಮಾಹಿತಿ ಇಲ್ಲ. ಆದರೆ ವಾಸ್ತವ ನಮ್ಮ ಕಲ್ಪನೆಗೂ ಮೀರಿದ್ದು ಅಚ್ಚರಿ ಮೂಡಿಸುತ್ತದೆ. ಪ್ರೇಮ ನಿವೇದನೆಯ ಬಳಿಕ ಏನೆಲ್ಲಾ ನಡೀತು ಆ ಹುಡುಗಿಯ ಜೀವನದಲ್ಲಿ ಏನೆಲ್ಲಾ ಆಯಿತು ಎಂದು ತಿಳಿಯಲು ಈ ವಿಡಿಯೋ ನೋಡಿ

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!