ಪಾಕ್ ಬೌಲರ್ ಗಳ ಬೆಂಡೆತ್ತಿ ವಿಶ್ವ ದಾಖಲೆ ಬರೆದ ಇಂಗ್ಲೆಂಡ್:ಒಂದೇ ದಿನ 4 ಸೆಂಚುರಿ ಅಂದ್ರೆ ಸುಮ್ನೇನಾ
Published : December 02, 2022, 12:20
ಜ್ಯಾಕ್ ಕ್ರಾಲಿ 122, ಬೆನ್ ಡಕೆಟ್ 107, ಓಲಿ ಪೋಪ್ 108, ಹ್ಯಾರಿ ಬ್ರೂಕ್ ಔಟಾಗದೆ 101 ರನ್ ಸಿಡಿಸಿದರು. ಮೊದಲ ವಿಕೆಟ್ಗೆ ಕ್ರಾಲಿ ಹಾಗೂ ಡಕೆಟ್ 35.4 ಓವರಲ್ಲಿ 233 ರನ್ ಜೊತೆಯಾಟವಾಡಿ, ಮೊದಲ ವಿಕೆಟ್ಗೆ ಅತಿವೇಗದ ದ್ವಿಶತಕದ ಜೊತೆಯಾಟದ ದಾಖಲೆಯನ್ನೂ ಬರೆದರು.