By: Oneindia Kannada Video Team
Published : April 11, 2017, 12:18

ವಿದ್ಯುತ್ ದರ ಏರಿಸಿದ ಕೆ ಇ ಆರ್ ಸಿ, ಮಂಗಳವಾರದಿಂದ ಹೊಸ ದರ ಜಾರಿಗೆ

Subscribe to Oneindia Kannada

ಎಸ್ಕಾಂಗಳ ಬೇಡಿಕೆಗೆ ಕೊನೆಗೂ ಮಣಿದಿರುವ ಸರ್ಕಾರ ವಿದ್ಯುತ್ ದರ ಏರಿಕೆಗೆ ಅಸ್ತು ಎಂದಿದೆ. ಏಪ್ರಿಲ್ 11ರಂದು ಬೆಳಗ್ಗೆ ವಿದ್ಯುತ್ ದರ ಏರಿಕೆ ಪಟ್ಟಿ ಪ್ರಕಟವಾಗಲಿದೆ. ವಿದ್ಯುತ್ ದರ ಹೆಚ್ಚಳ ಪಟ್ಟಿ ಪ್ರಕಟಿಸಲು ಕೆಇಆರ್‍ಸಿ (ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ) ಮುಂದಾಗಿದೆ.

Please Wait while comments are loading...

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!