By : Oneindia Kannada Video Team
Published : February 01, 2017, 02:36

ಯೂನಿಯನ್ ಬಜೆಟ್ 2017-18: ಜನಸಾಮಾನ್ಯರ ಮೇಲೆ ಆಗೋ ಪರಿಣಾಮಗಳು

ಕೇಂದ್ರ ಬಜೆಟ್ ನ ಕಡೆಗೆ ಇಡೀ ದೇಶವೇ ನಿರೀಕ್ಷೆ ಕಣ್ಣು ನೆಟ್ಟು ಕೂತಿದೆ. ಇಂಥ ಸನ್ನಿವೇಶದಲ್ಲಿ ಬಜೆಟ್ ಹೀಗೇ ಅಲ್ಲವೇ ಎಂದು ತಿಳಿಯುವ ಪ್ರಯತ್ನ ಇದು. ದೇಶವೊಂದರ ಅಂದಾಜು ಆದಾಯ ಮತ್ತು ಖರ್ಚು-ವೆಚ್ಚವನ್ನು ಜನರ ಮುಂದಿಡುವುದೇ ಬಜೆಟ್. ಈ ಬಜೆಟ್ ನ ಕೆಲವು ಮುಖ್ಯ ಅಂಶಗಳನ್ನ ವೀಡಿಯೋದಲ್ಲಿ ನೋಡಿ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!