By: Oneindia Kannada Video Team
Published : February 20, 2017, 11:31

ಎಡಪ್ಪಾಡಿ ಪಳನಿಸ್ವಾಮಿ, ಇನ್ನು 4 ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಆಡಳಿತ ನಡೆಸುತ್ತಾರಾ?

Subscribe to Oneindia Kannada

ತಮಿಳುನಾಡಿನ ವಿಧಾನಸಭೆಯಲ್ಲಿ ನಡೆದ ಸಾಬೀತು ಪರೀಕ್ಷೆಯಲ್ಲಿ ಎಡಪ್ಪಡಿ ಪಳನಿಸ್ವಾಮಿ ಪಾಸಾಗಿದ್ದಾರೆ. ಆದರೆ ಮುಂದೆ ಎದುರಾಗುವ ಪರೀಕ್ಷೆಗಳನ್ನು ಎದುರಿಸಿ, ಇನ್ನು 4 ವರ್ಷ ಮುಖ್ಯಮಂತ್ರಿ ಆಗಿ ಆಡಳಿತ ನಡೆಸುತ್ತಾರಾ ಎಂಬುದು ಸದ್ಯದ ಪ್ರಶ್ನೆ

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!