By : Oneindia Kannada Video Team
Published : February 16, 2017, 05:38

ಎಡಪ್ಪಾಡಿ ಪಳನಿಸ್ವಾಮಿ. ತಮಿಳುನಾಡಿನ ಹೊಸ ಮುಖ್ಯಮಂತ್ರಿಯ ಕಿರುಪರಿಚಯ

ದಿವಂಗತ ಸಿಎಂ ಜೆ ಜಯಲಲಿತಾ ಅವರು ಮೂರು ದಶಕಗಳ ಕೆಳಗೆ ತಮ್ಮ ಆಪ್ತ ಬಳಗದಲ್ಲಿ ಒಬ್ಬರಾಗಿ ಪಳನಿಸ್ವಾಮಿ ಅವರನ್ನು ಸೇರಿಸಿಕೊಂಡಿದ್ದರು. ಸದ್ಯ ಲೋಕೋಪಯೋಗಿ, ಹೆದ್ದಾರಿ ಹಾಗ್ ಸಣ್ಣ ಬಂದರು ಖಾತೆ ಸಚಿವರಾಗಿರುವ ಪಳನಿಸ್ವಾಮಿ ಅವರು ಓ ಪನ್ನೀರ್ ಸೆಲ್ವಂರಂತೆ ತಮಿಳರ 'ಅಮ್ಮ' ಜಯಲಲಿತಾ ಅವರ ನಿಷ್ಠಾವಂತ ಸೇನಾನಿ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!