By: Oneindia Kannada Video Team
Published : February 01, 2017, 01:48

ಇ ಅಹ್ಮದ್ ನಿಧನ: ಯೂನಿಯನ್ ಬಜೆಟ್ 2017 ಮುಂದೂಡಬೇಕು, ಮಲ್ಲಿಕಾರ್ಜುನ್ ಖರ್ಗೆ

Subscribe to Oneindia Kannada

ಸರ್ಕಾರ ಸುಲಭವಾಗಿ ಬಜೆಟ್ ಮುಂದೂಡಬಹುದಾಗಿತ್ತು ಎಂದರು ಖರ್ಗೆ, ಸರ್ಕಾರಕ್ಕೆ ಅಹ್ಮದ್ ಅವರ ಸಾವಿನ ಬಗ್ಗೆ ಗೊತ್ತಿದ್ರು ಬೇಕು ಅಂತ ತಡವಾಗಿ ಬಹಿರಂಗ ಪಡಿಸಿದ್ದಾರೆ.ಇದು ಅಮಾನವೀಯ. ಇದು ಮಾರ್ಚ್ 31 ಏನು ಅಲ್ಲ, ಹಾಗಾಗಿ ಬಜೆಟ್ ಅನ್ನು ಒಂದು ದಿನಕ್ಕೆ ಮುಂದೂಡಬಹುದಾಗಿತ್ತು ಎಂದು ಹೇಳಿದ್ದಾರೆ.

Please Wait while comments are loading...
ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!