• search
  • Live TV
By : Oneindia Video Kannada Team
Published : February 18, 2020, 10:30
Duration : 01:10

ನಾಯಕತ್ವದಿಂದ ಕೆಳಗಿಳಿದ ಫಾಫ್ ಡುಪ್ಲೆಸ್ಸಿಸ್

ದಕ್ಷಿಣ ಆಫ್ರಿಕಾದ ಅನುಭವಿ ಆಟಗಾರ ಫಾ ಡು ಪ್ಲೆಸಿಸ್, ಟೆಸ್ಟ್‌ ಮತ್ತು ಟಿ20 ತಂಡದ ನಾಯಕತ್ವದಿಂದ ಕೆಳಗಿಳಿದಿದ್ದಾರೆ. ಅಂದರೆ ಎಲ್ಲಾ ಮಾದರಿಯ ಕ್ರಿಕೆಟ್‌ನಲ್ಲೂ ಡು ಪ್ಲೆಸಿಸ್ ನಾಯಕತ್ವ ಬಿಟ್ಟುಕೊಟ್ಟಿದ್ದಾರೆ. ಕ್ರಿಕೆಟ್ ಸೌತ್‌ ಆಫ್ರಿಕಾ (ಸಿಎಸ್‌ಎ) ಈ ವಿಚಾರವನ್ನು ಸೋಮವಾರ (ಫೆಬ್ರವರಿ 17) ಘೋಷಿಸಿದೆ.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!