By : Oneindia Kannada Video Team
Published : March 09, 2018, 01:50

ನಿರ್ಮಾಪಕ ಪಿ ಸುಂದರ್ ಗೌಡ ಎಂಎಲ್ಎ ಮಗಳು ಲಕ್ಷ್ಮಿ ನಾಯಕ್ ಮದುವೆಗೆ ದುನಿಯಾ ವಿಜಿ ಸಾಥ್

ಪೋಷಕರ ವಿರೋಧದ ನಡುವೆ ನಿನ್ನೆ ಮೈಸೂರಿನಲ್ಲಿ ವಿವಾಹವಾದ ಕಾಂಗ್ರೆಸ್ ಶಾಸಕ ಶಿವಮೂರ್ತಿ ನಾಯಕ್ ಮಗಳು ಲಕ್ಷ್ಮಿ ನಾಯಕ್ ಅವರಿಗೆ ದುನಿಯಾ ವಿಜಿ ಸಾಥ್ ನಿಡಿದ್ದಾರೆ. ನವ ವಿವಾಹಿತ ಜೋಡಿಗೆ ತಮ್ಮದೆ ಮನೆಯಲ್ಲಿ ನಿನ್ನೆ ಆಶ್ರಯ ನೀಡಿದ್ದ ದುನಿಯಾ ವಿಜಿ ಅವರು ಇಂದು ಅವರನ್ನು ತಮ್ಮ ನೇತೃತ್ವದಲ್ಲೇ ಯಲಹಂಕ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ಹೇಳಿಕೆ ದಾಖಲು ಮಾಡಿಸಿದ್ದಾರೆ. ಇಂದೇ ಅಧಿಕೃತವಾಗಿ ಅವರಿಬ್ಬರ ಮದುವೆಯನ್ನು ಅಧಿಕೃತವಾಗಿ ನೊಂದಾವಣಿ ಮಾಡಿಸುವ ಸಾಧ್ಯತೆಯೂ ಇದೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!