By: Oneindia Kannada Video Team
Published : June 01, 2017, 06:24

ಡಾ.ರಾಜ್ ಕುಮಾರ್ ಕುಟುಂಬಕ್ಕೆ ಬುಧವಾರ ಒಳ್ಳೆ ದಿನವಲ್ಲ

Subscribe to Oneindia Kannada

ಏಪ್ರಿಲ್ 12(ಬುಧವಾರ), 2006ರಲ್ಲಿ ಡಾ. ರಾಜ್ ಕುಮಾರ್ ಅವರು ನಿಧನರಾದರು. ಫೆಬ್ರವರಿ 8(ಬುಧವಾರ), 2006 ಡಾ ರಾಜ್ ಕುಮಾರ್ ಅವರ ಸೋದರ ಎಸ್. ಪಿ ವರದಪ್ಪ ಅವರು ಕಣ್ಮರೆಯಾದರು. ಮೇ 31, 2017ರಂದು ಪಾರ್ವತಮ್ಮ ರಾಜ್ ಕುಮಾರ್ ಅವರು ವಿಧಿವಶರಾಗಿದ್ದಾರೆ ಎಂದು ಚಿತ್ರಲೋಕ.ಕಾಂ ಟ್ವೀಟ್ ಮಾಡಿದೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!