By: Oneindia Kannada Video Team
Published : January 21, 2017, 12:06

45ನೇ ಅಮೆರಿಕ ಅಧ್ಯಕ್ಷರಾಗಿ ಟ್ರಂಪ್‌ ಅಧಿಕಾರ ಸ್ವೀಕಾರ!!

Subscribe to Oneindia Kannada

ಅಮೆರಿಕದ 45ನೇ ಅಧ್ಯಕ್ಷರಾಗಿ ರಿಪಬ್ಲಿಕನ್‌ ಪಕ್ಷದ ಡೊನಾಲ್ಡ್‌ ಟ್ರಂಪ್‌ ಶುಕ್ರವಾರ ಅಧಿಕಾರ ಸ್ವೀಕರಿಸಿದರು. ಅಬ್ರಹಾಂ ಲಿಂಕನ್‌ ಅಧಿಕಾರ ಚುಕ್ಕಾಣಿ ಹಿಡಿಯುವಾಗ ಬಳಸಿದ ಬೈಬಲ್‌, ಶಾಲಾ ದಿನಗಳಲ್ಲಿ ತಾಯಿ ನೀಡಿದ ಬೈಬಲ್‌ಗ‌ಳನ್ನು ಟ್ರಂಪ್‌ ತಮ್ಮ ಪ್ರಮಾಣ
ವಚನಕ್ಕೆ ಬಳಸಿದರು.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!