By: Oneindia Kannada Video Team
Published : April 03, 2017, 04:01

ಗೃಹ ಬಳಕೆ ಎಲ್ ಪಿ ಜಿ ಸಿಲಿಂಡರ್ ದರ 5.57 ರೂ ಏರಿಕೆ

Subscribe to Oneindia Kannada

ಗೃಹ ಬಳಕೆ ಅಡುಗೆ ಅನಿಲದ ಸಿಲಿಂಡರ್ ಬೆಲೆ ಪ್ರತಿ ಸಿಲಿಂಡರ್ ಗೆ 5.57 ರೂ ಏರಿಸಲಾಗಿದೆ. ಇದೇ ವೇಳೆ ಸಬ್ಸಿಡಿ ರಹಿತ ಎಲ್ ಪಿಜಿ ಸಿಲಿಂಡರ್ ಬೆಲೆ 14.50 ರೂ ಇಳಿಸಲಾಗಿದೆ. ಇನ್ನು ವಿಮಾನದ ಇಂಧನ ಬೆಲೆಯಲ್ಲಿ ಶೇ.5.1ರಷ್ಟು ಇಳಿಕೆಯಾಗಿದೆ.

Please Wait while comments are loading...
ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!