By: Oneindia Kannada Video Team
Published : May 23, 2017, 04:19

ಡಾಕ್ಟರ್ಸ್ ಘೋಷಣೆ ಮಡಿದ ಕೋಲ್ಡ್ ಬ್ಲೂ | ಒಬ್ಬ ಸತ್ತ ವ್ಯಕ್ತಿಯ ಸ್ವಾರಸ್ಯಕರ ಕಥೆ

Subscribe to Oneindia Kannada

ಇಂದು ಬೆಳಿಗ್ಗೆ 9.45ರ ಸುಮಾರಿಗೆ ಚಂದು ಎಂಬುವವರನ್ನು ವಾಸವಿ ಆಸ್ಪತ್ರೆಗೆ ಮಾರುತಿ ಓಮ್ನಿ ವ್ಯಾನ್ ನಲ್ಲಿ ಕರೆತರಲಾಯಿತು. ದುರಾದೃಷ್ಟವಶಾತ್ ಆತ ಆಸ್ಪತ್ರೆಗೆ ಕರೆತರುವ ಮೊದಲೇ ಅಸುನೀಗಿದ್ದ. ಸಾವಿಗೀಡಾಗಿರುವುದು ಗೊತ್ತಿದ್ದರೂ, ಕರೆತಂದ ಆಕ್ಷಣವೇ ಆತನನ್ನು ಸ್ಟ್ರೆಚರ್ ಮೇಲೆ ಆತನನ್ನು ಎಮರ್ಜೆನ್ಸಿ ರೂಮಿಗೆ ಕೊಂಡೊಯ್ಯಲಾಯಿತು. ಎಮರ್ಜೆನ್ಸಿ ಕೋಣೆಯೊಳಗೆ ಅವರನ್ನು ಕರೆದೊಯ್ಯುತ್ತಿದ್ದಂತೆ, ಆಸ್ಪತ್ರೆಯವರು ಪಾಲಿಸಬೇಕಾದ ಕ್ರಮಗಳನ್ನು ಶುರು ಮಾಡಲಾಯಿತು. ಎಮರ್ಜೆನ್ಸಿ ತಂಡ 'ಕೋಡ್ ಬ್ಲ್ಯೂ' ಅನ್ನು ಘೋಷಣೆ ಮಾಡಿದರು.

Please Wait while comments are loading...
ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!