By : Oneindia Kannada Video Team
Published : March 13, 2018, 05:56

ಸ್ನಾನ ಆದ ನಂತರ ಮಾಡಬೇಕಾದ ಕೆಲಸ

ಪ್ರತಿ ದಿನವೂ ನಾವು ಏಳುವಾಗ ಒಳ್ಳೆ ಮನಸ್ಸಿನಿಂದ ದೇವರನ್ನ ನೆನೆದು ಕೈ ರೇಖೆ ನೋಡಿ ಮಹಾ ವಿಷ್ಣು ತಾಯಿ ಮಹಾಲಕ್ಷ್ಮಿಯನ್ನ ನೆನೆದು ನಮ್ಮ ದಿನವನ್ನ ಶುರು ಮಾಡಿದರೆ ಒಳ್ಳೇದು. ಇನ್ನು ಬೆಳಿಗ್ಗೆ ಸ್ನಾನವಾದ ನಂತ್ರ ಈ ಒಂದು ಸಣ್ಣ ಕೆಲಸ ಮಾಡಿದರೆ ನಿಮ್ಮ ಜೀವನದಲ್ಲಿ ಉತ್ತಮ್ಮ ಬದಲಾವಣೆ ಕಾಣಬಹುದು

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!