By: Oneindia Kannada Video Team
Published : July 06, 2017, 05:22

ನೀವು ಕಲಸಿದ ಹಿಟ್ಟನ್ನು ಫ್ರಿಡ್ಜ್ ನಲ್ಲಿ ಇಟ್ರೆ ಭೂತಗಳನ್ನ ಆಹ್ವಾನಿಸಿದಂತೆ

Subscribe to Oneindia Kannada

ಶಾಸ್ತ್ರದ ಪ್ರಕಾರ ತಂಗಳು ಆಹಾರ ಭೂತಪ್ರೇತಗಳ ಆಹಾರ ಎಂದು ಪರಿಗಣಿಸಲಾಗತ್ತೆ. ಇದನ್ನು ತಿನ್ನುವವರು ಅನಾರೋಗ್ಯಕ್ಕೆ ತುತ್ತಾಗುತ್ತಾರೆ ಮತ್ತು ಇತರ ಸಮಸ್ಯೆಗಳಿಂದ ಬಳಲುತ್ತಾರೆ. ಇಂತಹ ಆಹಾರವನ್ನು ಸೇವಿಸುವ ಕುಟುಂಬದವರು ಕಾಯಿಲೆ, ಕ್ರೋಧ ಸ್ವಭಾವ ಮತ್ತು ಆಲಸ್ಯದ ವಶರಾಗ್ತಾರೆ. ಇನ್ನು ಹೆಚ್ಚು ತಿಳಿಯಲು ಈ ವೀಡಿಯೋ ನೋಡಿ.

Please Wait while comments are loading...

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!