By : Oneindia Kannada Video Team
Published : July 11, 2017, 02:11

ನಿಮ್ಮ ಕಾಫಿ ಸೇವನೆಯ ಸಮಯ ತಪ್ಪಾದ ಹಾಗೆ ನೋಡ್ಕೊಳಿ | ಈ ವೀಡಿಯೋ ನೋಡಿ

ದಕ್ಷಿಣ ಭಾರತದ ಜನರ ಬೆಳಗ್ಗಿನ ಪ್ರಥಮ ಪೇಯವೆಂದರೆ ಬಿಸಿಬಿಸಿ ಕಾಫಿ. ನಾವೆಲ್ಲರೂ ತಿಳಿದಂತೆ ಕಾಫಿಯಲ್ಲಿ ಕೆಫೀನ್ ಎಂಬ ಪದಾರ್ಥವಿದೆ. ಇದರ ಸೇವನೆಯಿಂದ ಮೆದುಳಿಗೆ ಮುದ ಸಿಗುತ್ತದೆ ಹಾಗೂ ದಿನದ ಚಟುವಟಿಕೆಗಳನ್ನು ನಿರ್ವಹಿಸಲು ಉತ್ಸಾಹ ಮೂಡುತ್ತದೆ. ಆದರೆ ಬೆಳ್ಳಂಬೆಳಿಗ್ಗೆ ಕೆಫೀನ್ ರಕ್ತಕ್ಕೆ ಸೇರಿಸುವುದು ಸರಿಯೇ? ಏಕೆಂದರೆ ಸರಿಯಾದ ಕ್ರಮದಲ್ಲಿ ಕಾಫಿ ಸೇವಿಸದೇ ಇದ್ದರೆ ಅನಗತ್ಯವಾದ ಹೊತ್ತಿನಲ್ಲಿ ರಕ್ತದಲ್ಲಿ ಸೇರುವ ಕೆಫೀನ್ ಕೆಲವೊಮ್ಮೆ ಥಟ್ಟನೇ ನಿತ್ರಾಣತೆ, ನಿದ್ರಾಹೀನತೆ, ಅಧಿಕ ರಕ್ತದೊತ್ತಡಕ್ಕೂ ಕಾರಣವಾಗುತ್ತದೆ. ಹಾಗಾದರೆ ಈ ಬಗ್ಗೆ ತಜ್ಞರು ಏನು ಹೇಳುತ್ತಾರೆ? ಈ ವೀಡಿಯೋ ನೋಡಿ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!