• search
  • Live TV
By : Oneindia Video Kannada Team
Published : June 17, 2020, 11:10
Duration : 01:25

ನಿನ್ನೆ ತಡರಾತ್ರಿ ಸಿದ್ದರಾಮಯ್ಯ ನಿವಾಸದೆದುರು ಕಾಣಿಸಿಕೊಂಡ ಡಿಕೆಶಿ

ಡಿಕೆಶಿ ಇತ್ತೀಚೆಗೆ ಬಹಳಾ ಬ್ಯುಸಿ ಆಗಿದ್ದಾರೆ. ಒಂದು ಕಡೆ ಪದಗ್ರಹಣದ ಗೊಂದಲವಿದ್ದರೆ , ಮತ್ತೊಂದೆಡೆ ಮಗಳ ಮದುವೆ ನಿಶ್ಚಯವಾಗುತ್ತಿದೆ . ಈ ನಡುವೆ ನಿನ್ನೆ ತಡ ರಾತ್ರಿ ಡಿಕೆಶಿ ಸಿದ್ದರಾಮಯ್ಯನವರ ನಿವಾಸಕ್ಕೆ ಭೇಟಿ ನೀಡಿದ್ದಾರೆ
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!