By: Oneindia Kannada Video Team
Published : August 07, 2017, 10:19

ಪಾತ್ರೆ ತೊಳೆಯುವ ಸ್ಪಂಜು ನಿಮ್ಮ ಆರೋಗ್ಯಕ್ಕೆ ಹಾನಿಕರ | ಹೇಗೆಂದು ತಿಳಿಯಲು ಈ ವೀಡಿಯೋ ನೋಡಿ

Subscribe to Oneindia Kannada

ನಿಮ್ಮ ಅಡುಗೆಮನೆಯಲ್ಲಿರುವ ಪಾತ್ರೆ ತೊಳೆಯುವ ಸ್ಪಾಂಜ್ ಅಥವಾ ಸ್ಪಂಜು
ಪಾತ್ರೆಗಳ ಕೊಳಕನ್ನು ತೊಳೆದರೂ ಪಾತ್ರೆ ತೊಳೆದ ಬಳಿಕ ಉಳಿದ ಉಳಿಯುವ ಆಹಾರಕಣಗಳು
ಸ್ಪಂಜಿನಲ್ಲಿಯೇ ಉಳಿದು ಕೊಳೆತು ಬ್ಯಾಕ್ಟೀರಿಯಾ ಬೆಳೆಯಲು ಸೂಕ್ತ ತಾಣವಾಗುತ್ತದೆ.
ದಿನಗಳೆದಂತೆ ಈ ಬ್ಯಾಕ್ಟೀರಿಯಾಗಳೂ ಹೆಚ್ಚುತ್ತಾ ಸ್ಪಂಜಿನಿಂದ ಗಾಳಿಗೆ ದಾಟಿಕೊಳ್ಳುವ
ಮೂಲಕ ಈ ಗಾಳಿಯನ್ನು ಉಸಿರಾಡುವ ಯಾರಿಗೂ ಸೋಂಕು ತರಬಹುದು. ಇತ್ತೀಚಿನ ಸಂಶೋಧನೆಯೊಂದರ
ಪ್ರಕಾರ ಈ ಸ್ಪಾಂಜ್‌ನಲ್ಲಿರುವ ಬ್ಯಾಕ್ಟೀರಿಯಾಗಳು ಜೀವನಿರೋಧಕ ಶಕ್ತಿ ಕಡಿಮೆ ಇದ್ದ
ಕ್ಷಣವನ್ನು ಉಪಯೋಗಿಸಿಕೊಂಡು ಆರೋಗ್ಯ ಕೆಡಿಸಬಲ್ಲುದು.

Please Wait while comments are loading...
ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!