ರಿಷಬ್ ಪಂತ್ ಬಗ್ಗೆ ಎಲ್ರೂ ಟೀಕೆ ಮಾಡ್ತಿದ್ರೂ ದಿನೇಶ್ ಕಾರ್ತಿಕ್ ಮಾತ್ರ ಹೇಳಿದ್ದು ಹೀಗೆ...
Published : December 06, 2022, 12:20
ದಿನೇಶ್ ಕಾರ್ತಿಕ್ ಅವರು ಸಹ ಆಟಗಾರ ಮತ್ತು ಸಹ ವಿಕೆಟ್ ಕೀಪರ್ ರಿಷಭ್ ಪಂತ್ ಬೆಂಬಲಕ್ಕೆ ಧಾವಿಸಿದ್ದು, ಪಂತ್ಗೆ ಪ್ರದರ್ಶನ ನೀಡಲು ಇನ್ನೂ ಅವಕಾಶವನ್ನು ನೀಡಬೇಕಾಗಿದೆ ಎಂದು ಹೇಳಿದ್ದಾರೆ.