By : Oneindia Kannada Video Team
Published : July 18, 2017, 11:10

ಡಿ ಐ ಜಿ ರೂಪಾಗೆ ಟ್ರಾಫಿಕ್ ಡಿಜಿಪಿಯಾಗಿ ವರ್ಗಾವಣೆ

ಪರಪ್ಪನ ಅಗ್ರಹಾರದಲ್ಲಿ ಅವ್ಯವಹಾರ ನಡೆಯುತ್ತಿದೆ ಎಂದು ವರದಿ ಸಲ್ಲಿಸಿದ್ದ ಡಿಐಜಿ ಡಿ.ರೂಪಾರನ್ನ ರಾಜ್ಯ ಸರ್ಕಾರ ಎತ್ತಂಗಡಿ ಮಾಡಿದೆ. ಬಂಧಿಖಾನೆಯ ಡಿಐಜಿ ಹುದ್ದೆಯಿಂದ ಟ್ರಾಫಿಕ್ ಡಿಐಜಿಯಾಗಿ ಟ್ರಾನ್ಸಫರ್ ಮಾಡಲಾಗಿದೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!