By : Oneindia Kannada Video Team
Published : July 04, 2017, 12:49

ಅತೀ ನಿಧಾನದ ಅರ್ಧಶತಕ ದಾಖಲೆ ಬರೆದ ಧೋನಿ

ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಇತ್ತೀಚೆಗೆ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ದಾಖಲೆ ಬರೆದ ಎಂಎಸ್ ಧೋನಿ ಅವರು ಮತ್ತೊಂದು ದಾಖಲೆ ಕೆತ್ತಿದ್ದಾರೆ. ಆದರೆ, ಈ ಬಾರಿ ಅತ್ಯಂತ ನಿಧಾನಗತಿಯಲ್ಲಿ ಅರ್ಧಶತಕ ಬಾರಿಸಿದ ಪಟ್ಟಿ ಸೇರಿದ್ದಾರೆ. ಈ ವಿಡಿಯೋ ನೋಡಿ

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!