By: Oneindia Kannada Video Team
Published : January 11, 2017, 02:35

ಸಿಕ್ಸರ್ ಮೇಲೆ ಸಿಕ್ಸರ್ ಹೊಡಿತೀನಿ ಅಂತಾರೆ ಧೋನಿ

Subscribe to Oneindia Kannada

ಟೆಸ್ಟ್, ಏಕದಿನ ಮತ್ತು ಟಿ20ಯ ನಾಯಕತ್ವದ ಇಳಿದು ನಿರಾಳರಾಗಿರುವ ಮಹೇಂದ್ರ ಸಿಂಗ್ ಧೋನಿ, ಈ ನಿರ್ಣಯಗಳಿಂದ ಧೃತಿಗೆಟ್ಟಿದ್ದ ತಮ್ಮ ಕಟ್ಟಾ ಅಭಿಮಾನಿಗಳಿಗೆ ಸಂತಸದ ಸುದ್ದಿಯನ್ನು ನೀಡಿದ್ದಾರೆ. ಅದೇನೆಂದರೆ, ಇನ್ನು ಮುಂದೆ ಅಭಿಮಾನಿಗಳ ಅಣತಿಯಂತೆ ತೀವ್ರಗತಿಯ ಆಟವಾಡಿ ಸಿಕ್ಸರ್ ಮೇಲೆ ಸಿಕ್ಸರ್ ಹೊಡಿತೀನಿ ಎಂದು ಸಮಾಧಾನಪಡಿಸಿದ್ದಾರೆ. ಧೋನಿಯವರು ಮೊದಲಿನಂತಯೆ ಬಿರುಗಾಳಿಯ ಆಟವಾಡಿ ಪ್ರೇಕ್ಷಕರನ್ನು ರಂಜಿಸಲು ಎಂದು ಆಶಿಸೋಣ. ಅವರಿಂದಲೇ ಮುಂದಿನ ವಿಶ್ವಕಪ್ ಕೂಡ ಭಾರತಕ್ಕೆ ಸಿಗುವಂತಾಗಲಿ.

Please Wait while comments are loading...

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!