By : Oneindia Kannada Video Team
Published : July 22, 2017, 05:07

ಚೆನ್ನೈನಲ್ಲಿ ಸಿಕ್ಸರ್ ಮೇಲೆ ಸಿಕ್ಸರ್ ಸಿಡಿಸಲಿದ್ದಾರೆ ಎಂಎಸ್ ಧೋನಿ

ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಶನಿವಾರ ಸಂಜೆ 'ಸಿಕ್ಸರ್' 'ಸಿಕ್ಸರ್' ಎಂಬ ಘೋಷಣೆಗಳೇ ಮೊಳಗಲಿವೆ. ತಮಿಳುನಾಡು ಪ್ರೀಮಿಯರ್ ಲೀಗ್ 2017 ಆರಂಭವಾಗುವ ಮುನ್ನ ದಿಗ್ಗಜ ದಾಂಡಿಗರು ಚೆಂಡನ್ನು ಬೌಂಡರಿಯಾಚೆ ಅಟ್ಟಲಿದ್ದಾರೆ , ಈ ವಿಡಿಯೋ ನೋಡಿ

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!