By: Oneindia Kannada Video Team
Published : March 16, 2017, 04:16

ಟಿ ಟಿ ವಿ ಧಿನಕರನ್, ಎ ಐ ಎ ಡಿ ಎಂ ಕೆ ಅಭ್ಯರ್ಥಿಗೆ ಫೆರಾ ಕಾಯ್ದೆಯಡಿ 25 ಕೋಟಿ ದಂಡ

Subscribe to Oneindia Kannada

ಜಯಲಲಿತಾ ನಿಧನದಿಂದ ತೆರವಾದ ಆರ್ ಕೆ ನಗರ್ ವಿಧಾನಸಭೆ ಕ್ಷೇತ್ರದಿಂದ ಎಐಎಡಿಎಂಕೆ ಅಭ್ಯರ್ಥಿಯಾಗಿ ಶಶಿಕಲಾ ಅವರ ಸೋದರ ಸಂಬಂಧಿ ಟಿಟಿವಿ ದಿನಕರನ್ ಕಣಕ್ಕಿಳಿಯಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.ಈ ದಿನಕರನ್ ಇತ್ತೀಚೆಗಷ್ಟೇ ವಿದೇಶಿ ವಿನಿಮಯ ಕಾಯ್ದೆ ಉಲ್ಲಂಘನೆ ಪ್ರಕರಣದಲ್ಲಿ 25 ಕೋಟಿ ರುಪಾಯಿ ದಂಡ ಹಾಕಿಸಿಕೊಂಡವರು.

Please Wait while comments are loading...

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!