By: Oneindia Kannada Video Team
Published : January 17, 2017, 04:56

ವೃದ್ಧನ ಅವಾಂತರಕ್ಕೆ ವಿಮಾನ ತುರ್ತು ಭೂಸ್ಪರ್ಶ!!

Subscribe to Oneindia Kannada

ಪ್ರಯಾಣಿಕನೊಬ್ಬನ ಕಿರುಕುಳಕ್ಕೆ ಬೇಸತ್ತು 30 ಸಾವಿರ ಅಡಿ ಎತ್ತರದಿಂದ ವಿಮಾನವನ್ನು ಕೆಳಗಿಳಿಸಿರುವ ಅಪರೂಪದ ಘಟನೆಯೊಂದು ಬೆಳಕಿಗೆ ಬಂದಿದೆ. ಲಂಡನ್‌ನಿಂದ ಹೊರಟ್ಟಿದ್ದ ಬೈರೂತ್‌ನ ಮಿಡ್ಲ್ ಈಸ್ಟ್‌ ಏರ್‌ ಲೈನ್ಸ್‌ಗೆ ಸೇರಿದ ವಿಮಾನ ಟರ್ಕಿಯ ಇಸ್ತಾಂಬುಲ್‌ ನಲ್ಲಿ ತುರ್ತು ಭೂ ಸ್ಪರ್ಶವಾಗಿದೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!