By: Oneindia Kannada Video Team
Published : December 27, 2016, 11:59

ಅಪನಗದೀಕರಣ : ಐಟಿ ದಾಳಿಯಿಂದ ಸಿಕ್ಕ ಕಪ್ಪುಹಣಕ್ಕೆ ಲೆಕ್ಕವೇ ಇಲ್ಲ!

Subscribe to Oneindia Kannada

ನರೇಂದ್ರ ಮೋದಿ ಸರಕಾರದ ಅಪನಗದೀಕರಣ ಅಥವಾ ನೋಟ್ ನಿಷೇಧ ಕಪ್ಪುಹಣ ಹೊಂದಿದವರಿಗೆ ಭಾರೀ ಹೊಡೆತ ನೀಡಿರುವುದು ಸುಳ್ಳಲ್ಲ. ದೇಶಾದ್ಯಂತ ನಡೆಯುತ್ತಿರುವ ಐಟಿ ದಾಳಿಯಲ್ಲಿ ಕಾಳಧನಿಕರ ಅಕ್ರಮಗಳು ಒಂದೊಂದಾಗಿ ಹೊರಬೀಳುತ್ತಿವೆ ಮತ್ತು ಅಪಾರ ಪ್ರಮಾಣದಲ್ಲಿ ಅಡಗಿಸಿಟ್ಟಿದ್ದ ಸಂಪತ್ತು ಬಯಲಾಗುತ್ತಿದೆ, ಆ ಹಣದ ಮಾಲಿಕರು ಬೆತ್ತಲಾಗುತ್ತಿದ್ದಾರೆ. ಆದರೆ, ಅಪನಗದೀಕರಣದಿಂದ ಸಾಮಾನ್ಯ ಮನುಷ್ಯ ಸಣ್ಣ ಮೊತ್ತಕ್ಕಾಗಿ ಬಹುಹೊತ್ತು ಬ್ಯಾಂಕ್ ಮುಂದೆ ಕ್ಯೂನಲ್ಲಿ ನಿಲ್ಲುವಂತಾಗಿದ್ದು ಕೂಡ ಸುಳ್ಳಲ್ಲ.

Please Wait while comments are loading...
ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!