By : Oneindia Kannada Video Team
Published : April 12, 2017, 01:58

ಅಪನಗದೀಕರಣ ನಡೆದು 5 ತಿಂಗಳಾದರೂ ಈಗಲೂ ಎಟಿಎಂ ಗಳು ಖಾಲಿ

ಅಪನಗದೀಕರಣ ಘೋಷಣೆಯಾಗಿ ಐದು ತಿಂಗಳ ನಂತರ ಕೂಡ ಹಲವು ಕಡೆ ಎಟಿಎಂಗಳಲ್ಲಿ ಹಣವಿಲ್ಲ. ಅಪನಗದೀಕರಣದ ದಿನಗಳು ಮತ್ತೆ ಎದುರಾಗಿವೆಯೇ ಎಂಬ ಅನುಮಾನ ಮೂಡುವಂತಿದೆ ಸನ್ನಿವೇಶ. ಗ್ರಾಹಕರು ವಿವಿಧ ಬ್ಯಾಂಕ್ ಗಳ ಎಟಿಎಂ ಕೇಂದ್ರಗಳಿಗೆ ತೆರಳಿ ಬರಿಗೈಲಿ ಹಿಂತಿರುಗುತ್ತಿದ್ದಾರೆ.


Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!