By : Oneindia Kannada Video Team
Published : January 18, 2017, 04:56

ಸೈನಿಕರ ದಿರಿಸಿನಲ್ಲಿ ದೆಹಲಿ ಏರ್ಪೋರ್ಟ್ ಮೇಲೆ ದಾಳಿಗೆ ಉಗ್ರರು ಸಜ್ಜು

ದೆಹಲಿಯ ಏರ್ಪೋರ್ಟ್ ಮತ್ತು ಮೆಟ್ರೋ ಮೇಲೆ ಸೈನಿಕರ ದಿರಿಸು ಧರಿಸಿರುವ ಉಗ್ರರು ದಾಳಿ ಮಾಡುವ ಸಾಧ್ಯತೆ ನಿಚ್ಚಳವಾಗಿದೆ ಎಂದು ಗುಪ್ತಚರ ಇಲಾಖೆ ಕಟ್ಟೆಚ್ಚರ ನೀಡಿದೆ. ಈ ಹಿನ್ನೆಲೆಯಲ್ಲಿ ದೆಹಲಿ ವಿಮಾನ ನಿಲ್ದಾಣ ಮತ್ತು ಮೆಟ್ರೋಗೆ ಭಾರೀ ಬಿಗಿಭದ್ರತೆ ಒದಗಿಸಲಾಗಿದೆ. ಕ್ಯಾಪ್ಟನ್ ಮತ್ತು ಸುಬೇದಾರ್ ಶ್ರೇಣಿಯ ಅಧಿಕಾರಿಯ ಯುನಿಫಾರ್ಮ್ ಅನ್ನು ಕಬಳಿಸಲು ಏಳು ಭಯೋತ್ಪಾದಕರು ಯಶಸ್ವಿಯಾಗಿದ್ದಾರೆ ಎಂದು ತಿಳಿದುಬಂದಿದೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!