By: Oneindia Kannada Video Team
Published : February 08, 2017, 05:31

ಟಿ20 ಪಂದ್ಯದಲ್ಲಿ ವಿಶ್ವದಾಖಲೆ ಬರೆದ ದೆಹಲಿಯ ಮೋಹಿತ್

Subscribe to Oneindia Kannada

ದೆಹಲಿಯ ಮೋಹಿತ್ ಆಹ್ಲಾವತ್ ಅವರು ಟಿ20 ಪಂದ್ಯದಲ್ಲಿ ವಿಶ್ವದಾಖಲೆ ಬರೆದಿದ್ದಾರೆ. ಮೋಹಿತ್ ಅವರು ತ್ರಿಶತಕ ಬಾರಿಸಿದ ಪ್ರಪ್ರಥಮ ಬ್ಯಾಟ್ಸ್ ಮನ್ ಎನಿಸಿಕೊಂಡಿದ್ದಾರೆ ಎಮ್ದು ಎಬಿಪಿ ನ್ಯೂಸ್ ವರದಿ ಮಾಡಿದೆ. 21 ವರ್ಷ ವಯಸ್ಸಿನ ಅಹ್ಲಾವತ್ ಅವರು ರಣಜಿ ಟ್ರೋಫಿಯಲ್ಲಿ ದೆಹಲಿಯನ್ನು ಪ್ರತಿನಿಧಿಸುತ್ತಿದ್ದಾರೆ. ಈ ದಾಖಲೆಯ ತ್ರಿಶತಕ ಕೇವಲ 72 ಎಸೆತಗಳಲ್ಲಿ ಬಾರಿಸಿದ್ದಾರೆ. 14 ಬೌಂಡರಿ, 39 ಸಿಕ್ಸರ್ ಬಾರಿಸಿದ್ದಾರೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!