By: Oneindia Kannada Video Team
Published : July 27, 2017, 11:54

ಯಾವ ವಾರ ಯಾವ ದೇವರಿಗೆ ಪೂಜಿಸಿದರೆ ಒಳ್ಳೇದಾಗುತ್ತೆ | ಈ ವೀಡಿಯೋ ನೋಡಿ

Subscribe to Oneindia Kannada

ಪೂಜೆ ಪುನಸ್ಕಾರಗಳನ್ನು ನಡೆಸುತ್ತಾ ವೃತ ನಿಷ್ಟೆಗಳನ್ನು ಅನುಸರಿಸುತ್ತಾ ಆಯಾ ವಾರದಲ್ಲಿ ಆಯಾ ದೇವರುಗಳಿಗೆ ಬೇಕಾದ ದೇವತಾ ಕಾರ್ಯಗಳನ್ನು ನಾವು ಮಾಡುತ್ತಿದ್ದೇವೆ. ಇಂದಿನ ವೀಡಿಯೋದಲ್ಲಿ ವಾರದಲ್ಲಿ ಯಾವ ದಿನ ಯಾವ ದೇವರುಗಳಿಗೆ ಮಹತ್ವ ನೀಡಬೇಕು ಅವರುಗಳ ಪೂಜೆ ಪುನಸ್ಕಾರಗಳನ್ನು ಹೇಗೆ ನಡೆಸುವುದು ಎಂಬುದನ್ನು ತಿಳಿಸುತ್ತಿದ್ದೇವೆ.

Please Wait while comments are loading...
ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!