By: Oneindia Kannada Video Team
Published : October 17, 2017, 04:52

ದೀಪಾವಳಿ ಹಬ್ಬ 2017 : ಲಕ್ಷ್ಮಿ ಪೂಜೆಯ ವಿಧಿವಿಧಾನಗಳು | ಡಾ ಕಮಲಾಕರ ಭಟ್ರು ಹೇಳ್ತಾರೆ

Subscribe to Oneindia Kannada

ದೀಪಾವಳಿ ಹಬ್ಬದ ಆಚರಣೆಯಲ್ಲಿ ಸಂಪತ್ತಿನ ಮುಖ್ಯ ದೇವರು ಎಂದೆನಿಸಿರುವ ಲಕ್ಷ್ಮೀ ಪೂಜೆಗೆ ಅದರದ್ದೇ ಆದ ಪ್ರಾಮುಖ್ಯತೆ ಇದೆ. ಗೋಪೂಜೆಯಂತೆಯೇ ಲಕ್ಷ್ಮಿ ಪೂಜೆಯನ್ನು ಮನೆಗಳಲ್ಲಿ ದೀಪಾವಳಿಯಂದು ಮುಖ್ಯವಾಗಿ ಆಚರಿಸುತ್ತಾರೆ. ಹಾಗಿದ್ದರೆ ಇಂದಿನ ವೀಡಿಯೋದಲ್ಲಿ ಲಕ್ಷ್ಮಿ ಪೂಜೆಯನ್ನು ನಿಯಮ ಬದ್ಧವಾಗಿ ಮಾಡುವುದು ಹೇಗೆ ಎಂಬುದನ್ನು ತಿಳಿಸಲು ನಿಮ್ಮ ಜೊತೆ ಇದ್ದಾರೆ ಖ್ಯಾತ ಜ್ಯೋತಿಷಿ ಡಾ ಕಮಲಾಕರ ಭಟ್ರು

Please Wait while comments are loading...
ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!