• search
  • Live TV
By : Oneindia Video Kannada Team
Published : October 26, 2019, 10:50
Duration : 13:45

Deepavali 2019 : ದೀಪಾವಳಿ ಹಬ್ಬಕ್ಕೆ ಪಟಾಕಿ ಸಿಡಿಸುವುದು ಯಾಕೆ? ಪಟಾಕಿಯಿಂದ ಎಷ್ಟೆಲ್ಲಾ ಮಾರಕ ಗೊತ್ತೆ?

ದೀಪಾವಳಿಯು ಬೆಳಕಿನ ಹಬ್ಬ. ದೀಪಗಳಿಂದ ಶೃಂಗರಿಸಲ್ಪಟ್ಟು, ಅಂಧಕಾರವನ್ನು ದೂರ ಮಾಡುವಂತಹ ಹಬ್ಬ. ಪ್ರತಿ ವರ್ಷಕ್ಕೊಮ್ಮೆ ಆಚರಿಸಲಾಗುವ ಈ ವಿಶೇಷ ಹಬ್ಬವು ಈ ಬಾರಿ 25 ಅಕ್ಟೋಬರ್ 2019ರಂದು ಶುಕ್ರವಾರದಿಂದ ಆರಂಭವಾಗುವುದು. ಕರ್ನಾಟಕದಲ್ಲಿ ಪ್ರಮುಖವಾಗಿ ಅಕ್ಟೋಬರ್ 27ರಂದು ನರಕ ಚತುರ್ದಶಿಯಂದು ದೀಪಾವಳಿ ಆಚರಣೆ ಮಾಡಲಾಗುತ್ತದೆ. ಪಟಾಕಿ ಇಲ್ಲದ ದೀಪಾವಳಿಯನ್ನು ಇಂದು ಊಹಿಸುವುದೇ ಕಷ್ಟ. ಮೂಲತಃ ಕೇವಲ ದೀಪಗಳ ಬೆಳಗುವಿಕೆಯಿಂದ ಸುಂದರಗೊಳ್ಳುತ್ತಿದ್ದ ಸಂಜೆಗೆ ಯಾವಾಗ ಪಟಾಕಿ ತಳಕು ಹಾಕಿಕೊಂಡಿತೋ ಗೊತ್ತಿಲ್ಲ. ಆದರೆ ಕೆಲವು ನಿಮಿಷಗಳ ಸಂಭ್ರಮವನ್ನು ಮಾತ್ರ ನೀಡುವುದಂತೂ ನಿಜ. ಆದರೆ ಈ ಸಂಭ್ರಮದ ಬಳಿಕ ಪಟಾಕಿಯ ಹೊಗೆ, ವಿಷಕಾರಿ ಅನಿಲಗಳು, ವಿಷಕಾರಿ ವಸ್ತುಗಳು, ಸದ್ದು ಮೊದಲಾದವು ಹಲವು ರೀತಿಯಲ್ಲಿ ಮುಂದಿನ ಕಾಲದಲ್ಲಿ ವಾತಾವರಣವನ್ನು ಕಲುಷಿತಗೊಳಿಸುತ್ತದೆ, ಕಲುಷಿತಗೊಳುತ್ತಲೇ ಹೋಗುತ್ತದೆ.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!