By : Oneindia Kannada Video Team
Published : March 17, 2018, 01:13

ದಾವಣಗೆರೆಯಲ್ಲಿ ಸರಗಳ್ಳನಿಗೆ ಸರಿಯಾಗಿ ಬಿಟ್ಟು ಧರ್ಮದೇಟು

ಕರ್ನಾಟಕದ ದಾವಣಗೆರೆ ಜಿಲ್ಲೆಯ ಗುತುರ್ ಗ್ರಾಮದಲ್ಲಿ ಸರ ಕದಿಯಲು ಯತ್ನಿಸಿದ ಕಳ್ಳನನ್ನು ಹಿಡಿದು ಸಾರ್ವಜನಿಕರು ಸರಿಯಾಗಿ ಥಳಿಸಿದ್ದಾರೆ. ವೀಣಾ ಎಂಬ ಮಹಿಳೆಯ ಬಳಿ ಚಿನ್ನದ ಆಚಾರಿ ಎಂದು ಹೇಳಿಕೊಂಡು ಮೂರು ಕಳ್ಳರು ಹೋಗಿದ್ದು ಕೆಲವು ಚಿನ್ನ ಬೆಳ್ಳಿ ಆಭರಣಗಳನ್ನ ಪಾಲಿಶ್ ಮಾಡಿಕೊಟ್ಟಿದ್ದಾರೆ. ಪಾಲಿಶ್ ಮಾಡುವಾಗ ಹಾಗೆ ಆಭರಣಗಳನ್ನ ಕದಿಯಲು ಯತ್ನಿಸಿದ್ದಾರೆ. ಈ ವಿಷಯ ಗ್ರಾಮಸ್ಥರಿಗೆ ಗೊತ್ತಾಗಿ ಅವರನ್ನ ಹಿಡಿಯಲು ಯತ್ನಿಸಿದಾಗ ಇಬ್ಬರು ತಪ್ಪಿಸಿಕೊಂಡಿದ್ದು ಒಬ್ಬನನ್ನ ಹಿಡಿದು ಸರಿಯಾಗಿ ಥಳಿಸಿ ಹರಿಹರ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!