By : Oneindia Kannada Video Team
Published : March 02, 2017, 09:55

ಡೈರಿ ಸ್ಕ್ಯಾಮ್: ಬಿಜೆಪಿ ಸಿಡಿ ವಿಷಯಕ್ಕೆ ಬಿಬಿಎಂಪಿ ವಿಧಾನಸಭೆಯಲ್ಲಿ ಗಲಾಟೆ

ಮಂಗಳವಾರ ಬಿಬಿಎಂಪಿಯಲ್ಲಿ ಕಾಂಗ್ರೆಸ್ ಸದಸ್ಯರೊಬ್ಬರು ಪ್ರದರ್ಶಿಸಿದ ಸೀಡಿಗೆ ಬಿಜೆಪಿ ತಿರುಗೇಟು ನೀಡಿರುವ ಪ್ರಸಂಗ ನಡೆಯಿತು.ಕಾಂಗ್ರೆಸ್ ಪಕ್ಷದ ಜಿಕೆ ವೆಂಕಟೇಶ್ ಅವರು ಬಿಬಿಎಂಪಿ ಸಾಮಾನ್ಯ ಸಭೆ ವೇಳೆ ಖಾಲಿ ಸೀಡಿ ಪ್ರದರ್ಶಿಸಿದ್ದರಿಂದ ಆಕ್ರೋಶಿತರಾದ ಬಿಜೆಪಿ ಸದಸ್ಯರು ಅದೇನ್ ಸೀಡಿ ಬಿಡುಗಡೆ ಮಾಡುತ್ತೀರೋ ಮಾಡ್ರಿ, ನೋಡೇ ಬಿಡೋಣ ಎಂದು ಸವಾಲು ಹಾಕಿದರು.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!