By : Oneindia Kannada Video Team
Published : February 27, 2017, 06:27

ಡೈರಿ ಬಗ್ಗೆ ಹಿರಿಯ ಪತ್ರಕರ್ತ ತಮ್ಮ ಅಭಿಪ್ರಾಯವನ್ನ ಫೇಸ್ಬುಕ್ ನಲ್ಲಿ ವ್ಯಕ್ತಪಡಿಸಿದ್ದು ಹೀಗೆ

ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಹಾಗೂ ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಅವರು ತಮ್ಮ ಫೇಸ್ಬುಕ್ ಪೇಜ್`ನಲ್ಲಿ ಇತ್ತೀಚೆಗೆ ಕೇಳಿಬರುತ್ತಿರುವ ಸೀಕ್ರೇಟ್ ಡೈರಿಗಳ ಕುರಿತಂತೆ ಪ್ರಸ್ತಾಪ ಮಾಡಿದ್ದು, ಅಡ್ವಾಣಿಯವರ ರೀತಿಯೇ ಪ್ರಧಾನಿ ಮೋದಿ ರಾಜೀನಾಮೆ ನೀಡಬೇಕು ಮತ್ತು ಗೋವಿಂದರಾಜು ಅವರದ್ದು ಎನ್ನಲಾಗುತ್ತಿರುವ ಡೈರಿಯಲ್ಲಿ ಹೆಸರಿರುವ ರಾಜಕಾರಣಿಗಳೂ ರಾಜೀನಾಮೆ ಎಸೆದುಬಿಡಬೇಕೆಂದು ಅಭಿಪ್ರಾಯಪಟ್ಟಿದ್ದಾರೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!