By: Oneindia Kannada Video Team
Published : August 08, 2017, 11:56

ಡಿ ಕೆ ಶಿವಕುಮಾರ್ ಐ ಟಿ ದಾಳಿ ಹಿಂದೆ ಶನಿದೇವನ ಕೈವಾಡ | ಪೂರ್ತಿ ಮಾಹಿತಿಗೆ ಈ ವಿಡಿಯೋ ನೋಡಿ

Subscribe to Oneindia Kannada

ಡಿ ಕೆ ಶಿವಕುಮಾರ್ ಅವರ ಸದ್ಯದ ಸ್ಥಿತಿಯನ್ನು ವಿಮರ್ಶೆ ಮಾಡಿದರೆ ಅದಕ್ಕೆ ಸ್ಪಷ್ಟ ಕಾರಣ ಶನಿ ಗ್ರಹ ಎಂದು ತೋರಿಸುತ್ತದೆ. ಪ್ರಸಕ್ತ ಶಿವಕುಮಾರ್ ಅವರಿಗೆ ಅಷ್ಟಮ ಶನಿ ನಡೆಯುತ್ತಿದೆ. ಸಾಲದು ಎಂಬಂತೆ ಮಹಾ ದಶಾಕಾರಕ ಹಾಗೂ ಭುಕ್ತಿ ಕಾರಕ ಇಬ್ಬರೂ ಶನಿ! ಇನ್ನಷ್ಟು ಹೆಚ್ಚಿನ ಮಾಹಿತಿಗೆ ಈ ವಿಡಿಯೋ ನೋಡಿ

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!