By: Oneindia Kannada Video Team
Published : August 05, 2017, 03:09

ಡಿ ಕೆ ಶಿ ಐಟಿ ದಾಳಿ ಹಿನ್ನೆಲೆಯಲ್ಲಿ ಕೈ ಕೊಟ್ಟ ಕಾಂಗ್ರೆಸ್ ಹೈ ಕಮಾಂಡ್

Subscribe to Oneindia Kannada

ಮೂಲಗಳ ಪ್ರಕಾರ ಡಿ ಕೆ ಶಿವಕುಮಾರ್ ಅವರನ್ನು ಸಮರ್ಥಿಸಿಕೊಂಡು ಪ್ರತಿಭಟನೆ, ಹೇಳಿಕೆ ನೀಡಬಾರದು ಎನ್ನುವ ಫರ್ಮಾನನ್ನು ಹೈಕಮಾಂಡ್, ರಾಜ್ಯ ಕಾಂಗ್ರೆಸ್ ಘಟಕಕ್ಕೆ ಹೊರಡಿಸಿದೆ. ಆ ಮೂಲಕ ಡಿಕೆಶಿ ಕುಟುಂಬ ಕಳವಳ ಪಡುವಂತ ಸುದ್ದಿ ಹೊರಬಿದ್ದಿದೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!