By: Oneindia Kannada Video Team
Published : August 08, 2017, 01:09

ಡಿ ಕೆ ಶಿ ಐಟಿ ದಾಳಿ ನಂತರ ಗುಜರಾತ್ ಶಾಸಕಿಯರ ಜೊತೆ ರಕ್ಷಾಬಂಧನ ಹಬ್ಬದಾಚರಣೆ

Subscribe to Oneindia Kannada

ಗುಜರಾತಿನಿಂದ ಬಂದಿದ್ದ ಕಾಂಗ್ರೆಸ್ ಶಾಸಕ, ಶಾಸಕಿಯರು ತಮ್ಮ ಊರಿನ ಹಾದಿ ಹಿಡಿಯುವ ಮುನ್ನ ರಕ್ಷಾಬಂಧನ ಆಚರಣೆಯಲ್ಲಿ ತೊಡಗಿದ್ದು ವಿಶೇಷವಾಗಿತ್ತು. ಬೆಂಗಳೂರಿನಲ್ಲಿ ಇರುವಷ್ಟು ಕಾಲ ಸೋದರನಂತೆ ನಡೆದುಕೊಂಡು ರಕ್ಷಣೆ ನೀಡಿದ ಇಂಧನ ಸಚಿವ ಡಿ.ಕೆ ಶಿವಕುಮಾರ್ ಹಾಗೂ ಡಿ.ಕೆ ಸುರೇಶ್ ಅವರಿಗೆ ಕಾಂಗ್ರೆಸ್ ಶಾಸಕಿಯರು ಧನ್ಯವಾದಗಳನ್ನು ಅರ್ಪಿಸಿ, ರಾಖಿ ಕಟ್ಟಿದ್ದಾರೆ.

Please Wait while comments are loading...

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!